Posts

Showing posts from August, 2019

hagalu veshagaararu

8th std 3rd language kannada 3rd poem hagalu veshagaararu ಹಗಲು ವೇಷಗಾರರಿವರು ಮೋಸಗಾರರಲ್ಲ ಹಗಲ ಹೆಗಲಿಗೆ ಹೆಗಲು ಕೊಟ್ಟವರು ಮೂಡಣದಿಂದ ಮೂಡಿಬಂದ ಸೂರ್ಯನ ತೇಜಸ್ವಿ ಮಂಡಲದ ವಾರಸುದಾರರು ಬದಲಿಸಿದರೂ ಬಣ್ಣ ಗೋಸುಂಬೆಗಳಲ್ಲವಣ್ಣ ಬಹುರೂಪಿ ಬದುಕಿನ ಪಾತ್ರಧಾರಿಗಳು ಓದಲಿಲ್ಲ ರಾಮಾಯಣ; ಓದಿದ್ದು ಗ್ರಾಮಾಯಣ ಪಠಿಸಲಿಲ್ಲ ಭಾಗವತ - ವ್ಯಾಸರ ಮಹಾಭಾರತ ನಿರ್ದೇಶಿಸಲು ಯಾರಿಲ್ಲ - ತಮಗೆ ತಾವೇ ದಿಗ್ದರ್ಶಕರು ಕುರಿತೋದದೆ ನಾಟಕ ಪ್ರಯೋಗ ಪರಿಣತರು ಗಿರಿಜನ ಸಂಸ್ಕೃತಿಯ ವಾಲ್ಮೀಕಿ ಭರತರು ಕಾಲ ಚಕ್ರವನ್ನು ಕಾಲಲ್ಲಿ ಮೆಟ್ಟು ನಾಡು ನಾಡು ಅಲೆದು ನಾಡಾಡಿಗಳಾದರು ಕಣ್ಣೀರು ಹರಿಸಿ, ಮಣ್ಣನ್ನ ಕಲಿಸಿ ಮಣ್ಣು ಬಣ್ಣ ಮಾಡಿ ಒಡಲಿಗೊರಸಿದರು ಜೀವನದ ತುಂಬ ಬರೀ ಪಾತ್ರಧಾರಿಗಳಾಗಿ ಬಣ್ಣದ ವೇಷ ತೊಟ್ಟು ಮಹಲುಗಳ ಮುಂದೆ ಧಣಿಗಳ ರಂಜಿಸಲೆಂದು ಕುಣಿದಾಡಿದರು ಅರ್ಥದೋಚಿ ಜೀವನ ವ್ಯರ್ಥಗೈದವರ ಮುಂದೆ ಕೈಯೊಡ್ಡಿ ಬದುಕು ಜೋಳಿಗೆ ಮಾಡಿದರು ಕದತಟ್ಟಿ ಎದೆ ತಟ್ಟಿ ನೋವಿನ ನೂರೆಂಟು ಅಂಚೆ ನಿತ್ಯ ಬಟ್ವಾಡ ಮಾಡಿದರು ಬದುಕೆಲ್ಲ ಬಯಲಾಟ - ಅಂತ್ಯವದು ದುರಂತ ಮೂರು ಗಂಟೆಗೆ ಮುಗಿಯುವ ನಾಟಕವಲ್ಲವಿದು ಏಸೋ ಜನುಮಗಳ ರಂಗ ಪ್ರಯೋಗವಾಗಬೇಕು ಬದಲಾವಣೆಗೆ ದಿನರಾತ್ರಿ ಪರಿತಪಿಸಬೇಕು

bharavase (slow)

8th std 1st language Kannada 4th poem Bharavase

Tamarind

5th std 1st language kannada 3rd poem Tamarind Nobody knows where my Tamarind stood Just by a winding lane. Each year it gave me fruit and shade, and drew Me to my home again. I loved to sit beneath her shady boughs, And rest up for a while, To gaze out upon the distant blue hills, With laughter and a smile. And now that I’m back, I’m eager to find, My tamarind again. I hasten down to that favourite spot, I search... but search in vain. Then I stop and I stare; I stand quite still I listen to my heart. That magnificent tree, that was my life, Has just been ripped apart. I turn to the hills, my eyes filled with tears For sure, I’ve lost my soul. Where once it stood tall, there’s nothing there now, Merely an empty hole. - Anonymous

The rainbow

6th std 2nd language english 1st poem The rainbow Boats sail in the rivers, And ships sail on the seas; But clouds that sail across the sky, Are prettier far than these. There are bridges on the rivers, As pretty as you please; But the bow that bridges heaven, And overtops the trees, And builds a road from earth to sky, Is prettier far than these. - Christina Rossetti

paarivaala

ದಟ್ಟ ಕಾಡಿನಲೊಂದು ಹೆಮ್ಮರದ ಹೊದರಿನಲಿ ಇರುತಿತ್ತು ಪುಟ್ಟ ಸಂಸಾರ ಹೂಡಿ ಮುದ್ದು ಬಿಳಿ ಪಾರಿವಾಳಗಳ ಜೋಡಿ ಹಗಲಿರುಳು ಜೊತೆಗೂಡಿ ಬಾಳಿದವು ಈ ಜೋಡಿ ಎಂದಿಗೂ ಅಗಲಿರವು ಒಂದನೊಂದು ಹಿಗ್ಗು ತುಂಬಿತು ಹೊದರಿನಲ್ಲಿ ಬಂದು ಇಟ್ಟ ಮೊಟ್ಟೆಯನೊಡೆದು ಹಿಗ್ಗಿತಿವುಗಳ ಪ್ರೀತಿ ಮುದ್ದು ಮರಿಗಳ ಮಧುರ ಸದ್ದು ಕೇಳಿ ದಿನಕಳೆದವಾನಂದದಿಂದ ಬಾಳಿ ಬೇಡನೊಬ್ಬನು ಬಂದು ಬಲೆಯ ಹರಡಿದನೊಮ್ಮೆ ಪುಟ್ಟ ಮರಿಗಳು ಹಾರಿ ಸಿಲುಕಿ ಸೆರೆಗೆ ಚೀತ್ಕರಿಸತೊಡಗಿದವು ಬರಲು ಹೊರಗೆ ಕಂಡು ಪಾರಿವಾಳಗಳ ಪಾಡು ತಾಯಿ ಧುಮುಕಿತು ಬಲೆಗೆ ಹೆಂಡತಿಯನಗಲಿರದ ಗಂಡು ಹಕ್ಕಿ ಒಳಗೆ ಬಂದಿತು ಬಳಿಗೆ ಬಿಕ್ಕಿ ಬಿಕ್ಕಿ ಕುರುಡು ವಾತ್ಸಲ್ಯದಲಿ ಕಳೆದುಕೊಂಡು ವಿವೇಕ ಬಲೆಗೆ ನುಗ್ಗಿದ ಪಾರಿವಾಳ ಹಿಂಡು ಹಸಿದ ಬೇಡನು ನಡೆದ ಹೊತ್ತುಕೊಂಡು ಮೋಹ ಮುಸುಕಿದ ಬುದ್ಧಿ ಸರ್ವನಶದ ಸಿದ್ಧಿ ವ್ಯಾಮೋಹವನು ತೊರೆದು ಬಾಳಬೇಕು ಏನು ಬಂದರು ಕೂಡ ತಾಳಬೇಕು

siriyannena bannipenu

ಬಿನ್ನಹ ಗುರುವೆ ಧ್ಯಾನಕೆ ಬೇಸರಾದಾಗ ನಿನ್ನನಾದಿಯ ಮಾಡಿಕೊಂಡು ಕನ್ನಡದೊಳಗೊಂದು ಕಥೆಯ ಪೇಳುವೆನದು ನಿನ್ನಾಜ್ಞೆ ಕಂಡ ನನ್ನೊಡೆಯಾ ಅಯ್ಯಯ್ಯ ಚೆನ್ನಾದುದೆನೆ ಕನ್ನಡಿಗರು ರಯ್ಯಾ ಮಂಚಿದಿಯೆನೆ ತೆಲುಗ ಅಯ್ಯಯ್ಯ ಎಂಚಪೊರ್ಲಾಂಡೆಂದು ತುಳುವರು ಮೈಯುಬ್ಬಿ ಕೆಳಬೇಕಣ್ಣ ಭರತಭೂತಳಕೆ ಸಿಂಗಾರವಾದಯೋಧ್ಯಾ ಪುರದೊಳು ಮೂಲೋಕ ಪೊಗಳೆ ಭರತಚಕ್ರೇಶ್ವರ ಸುಖಬಾಳುತಿರ್ದನಾ ಸಿರಿಯನಿನ್ನೇನ ಬಣ್ಣಿಪೆನು ಪುರುಪರಮೇಶನ ಹಿರಿಯ ಕುಮಾರನು ನರಲೋಕಕೊಬ್ಬನೆ ರಾಯ ಮುರಿದು ಕಣ್ಣಿಟ್ಟರೆ ಕ್ಷಣಕೆ ಮುಕ್ತಿಯ ಕಾಂಬ ಭರತ ಚಕ್ರಿಯ ಹೇಳಲಳವೇ ಆ ವಿಭುವೊಂದಿನದುದಯದೊಳೆದ್ದು ದೇವತಾರ್ಚನೆಯನು ಮಾಡಿ ಚಾವಡಿಗೈದಿ ತಾನೋಲಗವಾದೊಂದು ಶ್ರೀ ವಿಲಾಸವನೇನನೆಂಬೆ ನವರತ್ನ ಹೇಮನಿರ್ಮಿತವೆನಿಪಾಸ್ಥಾನ ಭವನದೊಳಾ ರಾಜರತ್ನ ಛವಿವಡೆದೆಸೆದನು ರತ್ನಪುಷ್ಪಕದೊಳು ದಿವಿಜೇಂದ್ರನೊಪ್ಪುವಂದದೊಳು ತರತರವಿಡಿದು ಢಾಳಿಸುತಿಹ ದೀರ್ಘ ಚಾ  ಮರಗಳ ಸಾಲೊಳೆಸೆದನು ಹರಿವ ಬೆಳ್ಮುಗಿಲೊಳು ತೋರಿ ಮರಸುವ ಚಂ ದಿರನೋ ಭಾಸ್ಕರನೋಯೆಂಬಂತೆ ಅಂಬುಜವೆಲ್ಲವು ರವಿಯ ನೋಳ್ಪಂತೆ ನೀ ಲಾಂಬುಜ ನೋಳ್ಪಂತೆ ಶಶಿಯಾ ತುಂಬಿದ ಸಭೆಯೆಲ್ಲ ನೃಪನ ನೋಡುವ ಮಿಕ್ಕ ಹಂಬಲ ಮರೆದುದಲ್ಲಲ್ಲಿ

Nanna desha nanna jana

6th std 2nd language kannada 2nd poem Nanna desha nanna jana ನನ್ನ ದೇಶ ನನ್ನ ಜನ ನನ್ನ ಮಾನ ಪ್ರಾಣ ಘನ ತೀರಿಸುವೆನೆ ಅದರ ಋಣ ಈ ಒಂದೇ ಜನ್ಮದಿ? ಕೆಂಪು ನೆಲದ ಹಸಿರು ಬೆಳೆ ಕಪ್ಪು ಬಣ್ಣ ಮೊಗದ ಕಳೆ ಸೂರ್ಯ ಚಂದ್ರ ಚುಕ್ಕಿಗಳೆ ನಮ್ಮ ಹಿರಿಯ ಒಕ್ಕಲು ನೂರು ಭಾವ ಭಾಷೆ ನೆಲೆ ನೂರು ಬಣ್ಣ ವೇಷ ಕಲೆ ಸ್ವಚ್ಛಂದದ ಹಕ್ಕಿಗಳೆ ನಮ್ಮ ಹಾಡು ಬದುಕಲು ಪ್ರಾಚೀನವ ತಿಕ್ಕಿ ತೊಳೆ ವರ್ತಮಾನ ಜೀವಕಳೆ ಉಕ್ಕೇರಲಿ ಬಾಳ ಹೊಳೆ ಆ ಭವಿಷ್ಯದೊಡಲಿಗೆ ಮೈ ಕೊಡವಿದೆ ಮೂಕ ಜನ ಕೈ ಹಿಡಿಯಿರಿ ನಾಕು ಚಣ ಎದ್ದೇಳಲಿ ಎಲ್ಲ ಗುಣ ಆ ಸಮೃದ್ಧ ಬಾಳಿಗೆ - ಚೆನ್ನವೀರ ಕಣವಿ

goodininda baaninedege

5th std 2nd language kannada 2nd poem goodininda baaninedege ಗೂಡಿನಿಂದ ಬಾನಿನೆಡೆಗೆ ಹಕ್ಕಿ ಹಾರಿತು ರೆಕ್ಕೆ ಬಡಿದು ಬಡಿದು ಹಕ್ಕಿ ಮೇಲಕೇರಿತು ಮೇಲ ಮೇಲಕೇರಿ ಹಕ್ಕಿ ಕೆಳಗೆ ನೋಡಿತು ಹಳ್ಳಕೊಳ್ಳ ಹಸಿರು ಬೆಟ್ಟ ಕಂಡು ಹಾಡಿತು ಏನು ಅಂದ ಏನು ಚಂದ ಗೂಡಿನಾಚೆಗೆ ಗೂಡು ತೊರೆದು ಹಾರಬೇಕು ನಿತ್ಯ ಬಾನಿಗೆ ಸಗ್ಗ ಸುಖವು ಕಂಡ ಹಾಗೆ ಹಿಗ್ಗಿ ಆಡಿತು ಆಡಿ ಆಡಿ ಹಕ್ಕಿ ಮರಳಿ ಗೂಡು ಸೇರಿತು ಅಮ್ಮ ಮರಳಿ ಮನೆಗೆ ಬರಲು ಹಿಗ್ಗಿ ಹೇಳಿತು ಆಡಿ ಬಂದೆ ಗೂಡಿನಾಚೆ ಎಂದು ನಕ್ಕಿತು ತೀರಲಿಲ್ಲ ಕಂದ ನೀನು ನೋಡು ತಾಣವು ಬೆಳೆದ ಮೇಲೆ ತಿಳಿವುದಾಗಾ ಜಗದ ಲೀಲೆಯು - ಪ . ಗು . ಸಿದ್ದಾಪುರ

Aase

5th std 2nd language kannada 3rd pooraka paata Aase ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಗುವ ಆಸೆ ಹಸುವಿನ ಕೊರಳಿನ ಗೆಜ್ಜೆಯ ದನಿಯು ನಾನಗುವ ಆಸೆ ಹಬ್ಬಿದ ಕಾಮನ ಬಿಲ್ಲಿನ ಮೇಲಿನ ಮುಗಿಲಾಗುವ ಆಸೆ ಚಿನ್ನದ ಬಣ್ಣದ ಜಿಂಕೆಯ ಕಣ್ಣಿನ  ಮಿಂಚಾಗುವ ಆಸೆ ತೋಟದ ಕಂಪಿನ ಉಸಿರಲಿ ತೇಲುವ ಜೇನಾಗುವ ಆಸೆ ಕಡಲಿನ ನೀಲಿಯ ನೀರಲಿ ಬಳುಕುವ  ಮೀನಾಗುವ ಆಸೆ ಸಿಡಿಲನು ಕಾರುವ ಬಿರುಮಳೆಗಂಜದೆ ಮುನ್ನಡೆಯುವ ಆಸೆ ನಾಳೆಯ ಬದುಕಿನ ಇರುಳಿನ ತಿರುವಿಗೆ ದೀಪವನಿಡುವಾಸೆ -  ಕೆ . ಎಸ್ . ನರಸಿಂಹಸ್ವಾಮಿ

Environment

4th std 2nd language english 3rd poem Environment If a tree could talk, what would it say? “Don’t chop me down, just walk away.” If a river could talk, what would it say? “Don’t dump in trash, throw it away.” If the air could talk, what would it say? “The factories must learn to keep smoke away.” If the animals could talk, what would they say? “Help us to live, we wish to stay.” If the Earth could talk, what would it say? “Protect me by making everyday Earth-Day. - Anonymous

My shadow

4th std 2nd language english 2nd rhyme My shadow

Vegetables & My shadow

4th std 2nd language english 2nd rhyme Vegetables & My shadow Tomatoes are red, beans are green A brinjal has a crown, just like a queen. Potatoes are brown, onions are pink Carrots have juice, which I can drink. Vegetables make me healthy and wise So eat vegetables daily with roti and rice. When the sun shines, I can see My shadow right in front of …….. . When I walk ,my shadow walks ! When I hop,my shadow……..! When I jump, my shadow jumps And when I stop, my shadow…………..! When the sun shines, I can see My shadow right in front of me When I walk ,my shadow walks ! When I hop,my shadow hops! When I jump, my shadow jumps And when I stop, my shadow stops!

kittura kesari

6th std 1st language kannada 8th poem kittura kesari