Posts

Showing posts from September, 2019

41k1 kannadammana harake

4th std 1st language kannada 1st poem kannadammana harake ಕನ್ನಡಕೆ ಹೋರಾಡು ಕನ್ನಡದ ಕಂದ ಕನ್ನಡವ ಕಾಪಾಡು ನನ್ನ ಆನಂದ ಜೋಗುಳದ ಹರಕೆಯಿದು ಮರೆಯದಿರು, ಚಿನ್ನಾ ಮರೆತೆಯಾದರೆ ಅಯ್ಯೊ ಮರೆತಂತೆ ನನ್ನ ಮೊಲೆಯ ಹಾಲೆಂತಂತೆ ಸವಿಜೇನು ಬಾಯ್ಗೆ ತಾಯಿಯಪ್ಪುಗೆಯಂತೆ ಬಲುಸೊಗಸು ಮೆಯ್ಗೆ ಗುರುವಿನೊಳ್ನುಡಿಯಂತೆ ಶ್ರೇಯಸ್ಸು ಬಾಳ್ಗೆ ತಾಯ್ನುಡಿಗೆ ದುಡಿದು ಮಡಿ ಇಹಪರಗಳೇಳ್ಗೆ ದಮ್ಮಯ್ಯ ಕಂದಯ್ಯ ಬೇಡುವೆನು ನಿನ್ನ ಕನ್ನಡಮ್ಮನ ಹರಕೆ ಮರೆಯದಿರು, ಚಿನ್ನಾ ಮರೆತೆಯಾದರೆ ಅಯ್ಯೊ ಮರೆತಂತೆ ನನ್ನ ಹೋರಾಡು ಕನ್ನಡಕೆ ಕಲಿಯಾಗಿ, ರನ್ನಾ

52k3 saaruthide srushti

5th std 2nd language kannada 3rd poem saaruthide srushti ಹಣ್ಣಿನಲಿ ಬೆಣ್ಣೆಯಲಿ ಕೆನೆಮೊಸರು ಹಾಲಿನಲಿ ಕಂದದಲಿ ಜೇನಿನಲಿ ರಸಗಬ್ಬು ಬಾಳೆಯಲಿ ಎಳೆನೀರು ಹೊಳೆನೀರು ಹಾಲ್ದೆನೆಯ ಕಾಳಿನಲಿ ಸಾರುತಿದೆ ಸೃಷ್ಟಿಯಿದು ಸವಿಯಾಗಿ ನಿಂದು ಸವಿಯಾಗು ಸವಿಯಾಗು ಸವಿಯಾಗು! ಎಂದು ತಾರೆಯಲಿ ಚಂದ್ರನಲಿ ಸೂರ್ಯನಲಿ ರನ್ನದಲಿ ಕಂಚಿನಲಿ ಮಿಂಚಿನಲಿ ಮುತ್ತಿನಲಿ ಚಿನ್ನದಲಿ ಜ್ಯೋತಿಯಲಿ ನಯನದಲಿ ಉಷೆಯ ಹೊಂಬಣ್ಣದಲಿ ಸಾರುತಿದೆ ಸೃಷ್ಟಿಯಿದು ಛವಿಯಾಗಿ ನಿಂದು ಛವಿಯಾಗು ಛವಿಯಾಗು ಛವಿಯಾಗು! ಎಂದು ಶಬ್ಧದಲಿ ಸವಿಯಾಗಿ ಅರ್ಥದಲಿ  ಬೆಳಕಾಗಿ ಬಾಳ ಭವ್ಯತೆಗಿಲ್ಲಿ ಬೆಳಕು ಸವಿ ಸಾಕಾಗಿ ಬಾಳುವೆಯ ಸವಿ ಬೆಳಕ ಬರೆಯುವವ ಬೇಕಾಗಿ ಸಾರುತಿದೆ ಸೃಷ್ಟಿ ಸವಿ ಛವಿಯಾಗಿ ನಿಂದು ಕವಿಯಾಗು ಕವಿಯಾಗು ಕವಿಯಾಗು! ಎಂದು

82e2a The little busy bee

8th std 2nd language english 2nd poem The little busy bee How doth the little busy bee Improve each shining hour; And gather honey all the day From every opening flower! How skillfully she builds her cell! How neatly she spreads her wax, And labours hard to store it well With the sweet food she makes! In work of labour or of skill I would be busy too; For satan finds some mischief still For idle hands to do. In books or work or healthful play, Let my first years be passed, That I may give for every day, Some good account at last. - Issac Watts

82e1 beauty

8th std 2nd language english 1st poem beauty Beauty is seen In the sunlight, The trees, the birds, Corn growing and people working Or dancing for their harvest. Beauty is heard In the night, Wind sighing, rain falling, Or a singer chanting Anything in earnest. Beauty is in yourself. Good deeds, happy thoughts That repeat themselves In your dreams, In your work, And even in your rest. - E-Yeh-Shure

kindness to animals

6th std 2nd language English 3rd poem kindness to animals Little children, never give Pain to things that feel and live. Let the gentle robin come For the crumbs you save at home. As his meat you throw along He’ll repay you with a song. Never hurt the timid hare Peeping from her green grass lair. Let her come and sport and play On the lawn at close of day. The little lark goes soaring high To the bright windows of the sky. Singing as if 't were always spring And fluttering on an untired wing Oh! Let him sing his happy song Nor do these gentle creatures wrong. - Anonymous

slide share (PPT's)